TLSC Recruitment 2026: ಪರೀಕ್ಷೆ ಇಲ್ಲದೆ ತಾಲೂಕು ನ್ಯಾಯಾಲಯದಲ್ಲಿ Peon & Typist ಹುದ್ದೆಗಳು – SSLC ಪಾಸ್ ಮಾಡಿದವರಿಗೆ ಸುವರ್ಣ ಅವಕಾಶ!
ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಸಂದರ್ಶನದ ಮೂಲಕ ಉದ್ಯೋಗ ಪಡೆಯುವ ಅವಕಾಶ ಇದೀಗ ಬಂದಿದೆ. …