Lakkundi excavation: 47 ದಿನಗಳಲ್ಲಿ ಭೂಗರ್ಭದಿಂದ 50ಕ್ಕೂ ಹೆಚ್ಚು ಪ್ರಾಚ್ಯಾವಶೇಷ ಪತ್ತೆ – ಇನ್ನೂ 101 ಗುಡಿಗಳ ರಹಸ್ಯ ಬಹಿರಂಗವಾಗುತ್ತದೆಯೇ?
ಲಕ್ಕುಂಡಿ ಉತ್ಖನನಕ್ಕೆ ತೆರೆ: 47 ದಿನಗಳಲ್ಲಿ ಭೂಗರ್ಭದಲ್ಲಿದ್ದ 50ಕ್ಕೂ ಹೆಚ್ಚು ಪ್ರಾಚ್ಯಾವಶೇಷ ಪತ್ತೆ. ಕರ್ನಾಟಕದ ಗದಗ ಜಿಲ್ಲೆಯ ಇತಿಹಾಸ ಪ್ರಸಿದ್ಧ ಲಕ್ಕುಂಡಿ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದೆ. ಭೂಗರ್ಭದಲ್ಲಿ …