IAF Recruitment 2026: 10ನೇ ತರಗತಿ ಪಾಸಾದವರಿಗೆ ಐಎಎಫ್-ನಲ್ಲಿ ಸುವರ್ಣ ಉದ್ಯೋಗಾವಕಾಶ – 30,000 ರೂ ವೇತನ!
ಬೆಂಗಳೂರು:ಒಂದು ಸರಿಯಾದ ಅವಕಾಶ ಜೀವನವನ್ನೇ ಬದಲಾಯಿಸಬಹುದು…ಒಂದು ಧೈರ್ಯದ ನಿರ್ಧಾರ ನಿಮ್ಮ ಭವಿಷ್ಯವನ್ನು ಹೊಸ ದಾರಿಗೆ ಕರೆದೊಯ್ಯಬಹುದು… ಇಗೋ ಅಂಥದೇ ಒಂದು ಸುವರ್ಣಾವಕಾಶ ಭಾರತೀಯ ಯುವಕರ ಮುಂದೆ ಬಂದಿದೆ! …