Women empowerment schemes India: ಕೇಂದ್ರದ ಹಣಕಾಸು ಯೋಜನೆಗಳಿಂದ ಮಹಿಳೆಯರಿಗೆ ಭಾರಿ ಸಹಾಯ: ಮುದ್ರಾ, ಜನ್ ಧನ್, ಸ್ವನಿಧಿ ಸ್ಕೀಮ್ ವಿವರ
ಮಹಿಳೆಯರ ಅಭ್ಯುದಯಕ್ಕೆ ಕೇಂದ್ರದ ಪ್ರಮುಖ ಹಣಕಾಸು ಯೋಜನೆಗಳು. ಭಾರತದಲ್ಲಿ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೆಚ್ಚಿಸುವುದು ಸರ್ಕಾರದ ಪ್ರಮುಖ ಗುರಿಗಳಲ್ಲೊಂದು. ಈ ದೃಷ್ಟಿಯಿಂದ ಕೇಂದ್ರ ಸರ್ಕಾರ ಹಲವು ಮಹತ್ವದ …